Mangaluru : A Tanker driver legs were surrounded by a snake | Shocking Video

2017-08-23 6

Watch this video to know how driver gets panic when he saw a guest going on a free-trip in the tanker's cabin. The bullet tanker filled with gas in Suratkal Kana, Mangalore, was passing at Mangalore National Highway 75. In the middle of the way, the tanker's driver's leg looks like something tight. In this case, when the driver checked, he saw a snake surrounded his legs.


ಚಲಿಸುತ್ತಿದ್ದ ಅನಿಲ ಸಾಗಾಟ ಟ್ಯಾಂಕರ್ ನ ಕ್ಯಾಬಿನ್ ನಲ್ಲಿ ಫ್ರೀ ಟ್ರಿಪ್ ಹೊರಟಿದ್ದ ಅತಿಥಿ ಯೊಬ್ಬರನ್ನು ಕಂಡಾಗ ಆತಂಕದಿಂದ ಚಾಲಕ ಮಾಡಿದ್ದೇನು ಗೊತ್ತಾ ಈ ಸ್ಟೋರಿ ಓದಿ .
ಮಂಗಳೂರಿನ ಸುರತ್ಕಲ್ ಕಾನ ಎಂಬಲ್ಲಿ ಅನಿಲ ತುಂಬಿಸಿದ ಬುಲೆಟ್ ಟ್ಯಾಂಕರ್ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಸಾಗಿದೆ. ದಾರಿ ಮಧ್ಯೆ ಟ್ಯಾಂಕರ್ ನ ಚಾಲಕ ಕಾಲಿನ ಬಳಿ ಏನೋ ಬಿಗಿದು ಕೂಡಿರುವಂತೆ ಭಾಸವಾಗಿದೆ ಈ ಸಂದರ್ಭದಲ್ಲಿ ಕಾಲಿಗೆ ನಾಗರ ಹಾವು ಸುತ್ತಿ ಕೊಂಡಿರುವುದು ವುದನ್ನು ಕಂಡ ಚಾಲಕ ಹೌಹಾರಿದ್ದಾನೆ . ಆತಂಕದಿಂದ ಟ್ಯಾಂಕರ್ ನ ಸ್ಟೇರಿಂಗ್ ಕೈಬಿಟ್ಟಿದ್ದಾನೆ .